ಕೇಂದ್ರ ಬಜೆಟ್ಗೆ ಕೌಂಟ್ ಡೌನ್ ಶುರು

newsics.com ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2026-27ರ ಹಣಕಾಸು ವರ್ಷದ ಬಜೆಟ್ ಅನ್ನು ಮಂಡಿಸಲಿದ್ದಾರೆ. ಸುಮಾರು ಒಂದು ದಶಕದಲ್ಲಿ ಭಾನುವಾರದಂದು ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುತ್ತಿರುವುದು ಇದೇ ಮೊದಲು. ಸೀತಾರಾಮನ್ ಸತತ ಒಂಬತ್ತು ಬಾರಿ ಬಜೆಟ್ ಮಂಡಿಸುವ ದಾಖಲೆಯನ್ನು ನಿರ್ಮಿಸಲಿದ್ದಾರೆ. ಈ ಬಾರಿ ಬಜೆಟ್ ಮೇಲೆ ಎಲ್ಲರ ಕುತೂಹಲ ನಿಂತಿರುವುದು ಚಿನ್ನ, ಬೆಳ್ಳಿ ಮೇಲೆ. ಇನ್ನು ಈ ಬಾರಿ ರಕ್ಷಣೆ, ಹಸಿರು ಇಂಧನ ಮತ್ತು ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಉದ್ಯಮದ … Continue reading ಕೇಂದ್ರ ಬಜೆಟ್ಗೆ ಕೌಂಟ್ ಡೌನ್ ಶುರು