Interesting ದೇವರ ಪ್ರಸಾದ ಮಿಕ್ಸಿಂಗ್‌ಗೆ ಜೆಸಿಬಿ ಬಳಸಿದ ದೇವಸ್ಥಾನ!
https://youtube.com/shorts/kIkAyfI4sxw?si=aggVueBL3fodeELS Subscribe ನ್ಯೂಸಿಕ್ಸ್ ಕನ್ನಡ newsics.com ದೊಡ್ಡಮಟ್ಟದಲ್ಲಿ ಪ್ರಸಾದ ತಯಾರಿಸುವಾಗ ದೊಡ್ಡ ದೊಡ್ಡ ಪಾತ್ರೆಗಳ ಅಗತ್ಯವಿರುತ್ತದೆ. ಆದ್ರೆ ರಾಜಸ್ಥಾನದ ದೇವಸ್ಥಾನ ಭಕ್ತರ ಜೊತೆ ಜೆಸಿಬಿ ಸಹಾಯ ಪಡೆದಿದೆ. ಲಾಖಿ ಮೇಳದ ಪ್ರಯುಕ್ತ ಈ ಬಾರಿ ಭಕ್ತರಿಗೆ ವಿತರಿಸಲು ಭಾರೀ ಪ್ರಮಾಣದ ಪ್ರಸಾದ ತಯಾರಿಸಬೇಕಾಗಿತ್ತು. ದೇವಸ್ಥಾನದಲ್ಲಿ 651 ಕ್ವಿಂಟಾಲ್ ಚೂರ್ಮಾ ಪ್ರಸಾದ ತಯಾರಿಸಲಾಗಿರುವ ಘಟನೆ ರಾಜಸ್ಥಾನದ ಜೈಪುರ ಸಮೀಪದ ಕೋಟ್ಪುಟ್ಲಿ ಪ್ರದೇಶದ ಕುಹಾಡಾ ಗ್ರಾಮದಲ್ಲಿರುವ ಛಪಲಾ ಭೈರುಜಿ ದೇವಸ್ಥಾನದಲ್ಲಿ ನಡೆದಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾ ವಿಡಿಯೋ ವೈರಲ್ … Continue reading Interesting ದೇವರ ಪ್ರಸಾದ ಮಿಕ್ಸಿಂಗ್‌ಗೆ ಜೆಸಿಬಿ ಬಳಸಿದ ದೇವಸ್ಥಾನ!
Copy and paste this URL into your WordPress site to embed
Copy and paste this code into your site to embed