Surprising fact ಶ್ರೀಮಂತಿಕೆಗೆ ತಕ್ಕನಾಗಿ ಪ್ರಭಾವ ಇರದಿದ್ದುದೇ ರಾಯ್ ಸಾವಿಗೆ ಕಾರಣವಾಯ್ತಾ? ಸದಾ ತಮ್ಮ ಬಳಿಯೇ ಪಿಸ್ತೂಲ್ ಇಟ್ಟುಕೊಳ್ಳುತ್ತಿದ್ದುದೇಕೆ?

https://youtube.com/shorts/kIkAyfI4sxw?si=aggVueBL3fodeELS Subscribe ನ್ಯೂಸಿಕ್ಸ್ ಕನ್ನಡ newsics.com ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಶುಕ್ರವಾರ ಇಲ್ಲಿನ ಲ್ಯಾಂಗ್‌ಫೋರ್ಡ್ ಟೌನ್‌ನಲ್ಲಿರುವ ತಮ್ಮ ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 57 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಮಧ್ಯಾಹ್ನ 3 ರಿಂದ 3.10 ರ ನಡುವೆ ತಮ್ಮ ಪಿಸ್ತೂಲಿನಿಂದ ಎದೆಯ ಎಡಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳದ ಕೊಚ್ಚಿಯ ಆದಾಯ ತೆರಿಗೆ (IT) ಅಧಿಕಾರಿಗಳ ತಂಡವು ಬೆಂಗಳೂರಿನ ಅಧಿಕಾರಿಗಳ ಜತೆ ಸೇರಿ ಕಳೆದ ಮೂರು ದಿನಗಳಿಂದ ಕಾನ್ಫಿಡೆಂಟ್ … Continue reading Surprising fact ಶ್ರೀಮಂತಿಕೆಗೆ ತಕ್ಕನಾಗಿ ಪ್ರಭಾವ ಇರದಿದ್ದುದೇ ರಾಯ್ ಸಾವಿಗೆ ಕಾರಣವಾಯ್ತಾ? ಸದಾ ತಮ್ಮ ಬಳಿಯೇ ಪಿಸ್ತೂಲ್ ಇಟ್ಟುಕೊಳ್ಳುತ್ತಿದ್ದುದೇಕೆ?