ಮಹಿಳೆ ಮೇಲೆ ಸಾಕು ನಾಯಿ ಭೀಕರ ದಾಳಿ; 50ಕ್ಕೂ ಹೆಚ್ಚು ಹೊಲಿಗೆ, FIR ದಾಖಲು

https://youtube.com/shorts/vtmMY3C33B4?si=6NGHSVR8AcxO6HfD Subscribe ನ್ಯೂಸಿಕ್ಸ್ ಕನ್ನಡ newsics.com ಮಹಿಳೆಯ ಮೇಲೆ ಭೀಕರವಾಗಿ ಸಾಕು ನಾಯಿಯೊಂದು ದಾಳಿ ಮಾಡಿದ್ದು ಮಹಿಳೆಯ ಮುಖ ತಲೆ ಕುತ್ತಿಗೆ ಸೇರಿ 50ಕ್ಕೂ ಸ್ಟಿಚ್ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜನವರಿ 26ರಂದು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ನಲ್ಲಿ ಈ ಮಹಿಳೆಯ ಮೇಲೆ ದಾಳಿ ಮಾಡಿದೆ. ಮಹಿಳೆ ಬೆಳಿಗ್ಗೆ ವಾಕಿಂಗ್ ಹೋಗುವಾಗ ರಸ್ತೆ ಬದಿಯಲ್ಲಿ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಅಲ್ಲಿಯದ ಒಬ್ಬ ವ್ಯಕ್ತಿ ಸಹಾಯ ಸಹಾಯಕ್ಕೆ ಬರುತ್ತಾರೆ. ಆದರೂ ಕೂಡ ನಾಯಿ ಅಟ್ಯಾಕ್ … Continue reading ಮಹಿಳೆ ಮೇಲೆ ಸಾಕು ನಾಯಿ ಭೀಕರ ದಾಳಿ; 50ಕ್ಕೂ ಹೆಚ್ಚು ಹೊಲಿಗೆ, FIR ದಾಖಲು