1 ಕೆಜಿ ಬೆಳ್ಳಿ ಬೆಲೆ 4 ಲಕ್ಷ ರೂಪಾಯಿ; ತಜ್ಞರು ಹೇಳಿದ್ದೇನು?

https://youtube.com/shorts/vtmMY3C33B4?si=6NGHSVR8AcxO6HfD Subscribe ನ್ಯೂಸಿಕ್ಸ್ ಕನ್ನಡ newsics.com 1 ಕೆಜಿ ಬೆಳ್ಳಿ ಬೆಲೆ 4 ಲಕ್ಷ ರೂಪಾಯಿ ಗಡಿ ದಾಟಿದೆ. ಕೇವಲ ಎಂಟು ತಿಂಗಳ ಹಿಂದೆ (ಮೇ ಅಂತ್ಯದಲ್ಲಿ) ಪ್ರತಿ ಕೆಜಿಗೆ 1 ಲಕ್ಷ ರೂಪಾಯಿ ಇದ್ದ ಬೆಲೆ, ಈಗ ಸುಮಾರು 3 ಲಕ್ಷ ರೂಪಾಯಿಯಷ್ಟು ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿದಾಗ ವಿದೇಶಿ ಹೂಡಿಕೆದಾರರಿಗೆ ಬೆಳ್ಳಿ ಅಗ್ಗವಾಗಿ ಕಾಣುವುದರಿಂದ ಖರೀದಿ ಹೆಚ್ಚಾಗಿದೆ. ಇದೂ ಸಹ ಬೆಳ್ಳಿ ದರ ಏರಿಕೆಗೆ ಕಾರಣವಾಗಿದೆ. ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ … Continue reading 1 ಕೆಜಿ ಬೆಳ್ಳಿ ಬೆಲೆ 4 ಲಕ್ಷ ರೂಪಾಯಿ; ತಜ್ಞರು ಹೇಳಿದ್ದೇನು?