ಡಂಬೆಲ್‌ನಿಂದ ಹೊಡೆದು ಸ್ವಾಟ್ ಕಮಾಂಡೋ ಕಾಜಲ್ ಕೊ*ಲೆಗೈದ ಪತಿ!

https://youtube.com/shorts/Z7vopgc72sA?si=4gbyJQjGVHsXjuKq Subscribe ನ್ಯೂಸಿಕ್ಸ್ ಕನ್ನಡ newsics.com ನವದೆಹಲಿ: ದೆಹಲಿಯ ಪೊಲೀಸ್ ಇಲಾಖೆಯ ಸ್ವಾಟ್ (SWAT) ಕಮಾಂಡೋ ಆಗಿದ್ದ 24 ವರ್ಷದ ಕಾಜಲ್ ಚೌಧರಿ, ಪತಿ ನಡೆಸಿದ ಭೀಕರ ಹಲ್ಲೆಯಿಂದ ಸಾವನ್ನಪ್ಪಿದ್ದಾರೆ. ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಯ ನಡುವೆ ಆಗಾಗ ನಡೆಯುತ್ತಿದ್ದ ಕಲಹವು ಜನವರಿ 22ರಂದು ತೀವ್ರಗೊಂಡಿದ್ದು, ಈ ವೇಳೆ ಪತಿ ಅಂಕುರ್ (ರಕ್ಷಣಾ ಸಚಿವಾಲಯದ ಲಿಪಿಕ) ಕಾಜಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಆತ ಡಂಬೆಲ್‌ನಿಂದ ಕಾಜಲ್ ತಲೆಗೆ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ … Continue reading ಡಂಬೆಲ್‌ನಿಂದ ಹೊಡೆದು ಸ್ವಾಟ್ ಕಮಾಂಡೋ ಕಾಜಲ್ ಕೊ*ಲೆಗೈದ ಪತಿ!