ಶಾಂತಿ‌ ಮಾತುಕತೆಗಾಗಿ ಮಾಸ್ಕೋಗೆ ಆಗಮಿಸುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಗೆ ರಷ್ಯಾ ಆಹ್ವಾನ

https://youtube.com/shorts/Z7vopgc72sA?si=4gbyJQjGVHsXjuKq Subscribe ನ್ಯೂಸಿಕ್ಸ್ ಕನ್ನಡ newsics.com ಮಾಸ್ಕೋ: ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದೊಂದಿಗೆ ಅಮೆರಿಕ ನೇತೃತ್ವದ ಪ್ರಯತ್ನಗಳು ತೀವ್ರಗೊಳ್ಳುತ್ತಿರುವ ನಡುವೆ, ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರನ್ನು ಶಾಂತಿ ಮಾತುಕತೆಗಾಗಿ ಮಾಸ್ಕೋಗೆ ಆಗಮಿಸಲು ರಷ್ಯಾ ಪುನಃ ಆಹ್ವಾನಿಸಿದೆ ಎಂದು ಕ್ರೆಮ್ಲಿನ್ ಗುರುವಾರ ಹೇಳಿದೆ. ಎರಡೂ ದೇಶಗಳು ಯುದ್ಧದಲ್ಲಿ ಮೃತಪಟ್ಟ ಸೈನಿಕರ ಇತ್ತೀಚಿನ ದೇಹಗಳ ವಿನಿಮಯವನ್ನು ನಡೆಸಿದ ದಿನವೇ ಕ್ರೆಮ್ಲಿನ್ ಈ ಹೇಳಿಕೆ ನೀಡಿದೆ. ಇದೇ ವೇಳೆ, ಪರಸ್ಪರ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಿಲ್ಲಿಸುವ ಬಗ್ಗೆ ಮಾಸ್ಕೋ … Continue reading ಶಾಂತಿ‌ ಮಾತುಕತೆಗಾಗಿ ಮಾಸ್ಕೋಗೆ ಆಗಮಿಸುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಗೆ ರಷ್ಯಾ ಆಹ್ವಾನ