ವಾಟ್ಸಾಪ್‌ ಚಾಟ್‌ ಲೀಕ್‌ ಆದ ಬೆನ್ನಲ್ಲೇ ಅಪ್ರಾಪ್ತ ಮಕ್ಕಳಿಗೆ ಮದುವೆ ಮಾಡಿದ ಪೋಷಕರು; ವೈರಲ್ ವಿಡಿಯೋ ನೋಡಿ

https://youtube.com/shorts/Z7vopgc72sA?si=3ET1oo5suVuz11Av Subscribe ನ್ಯೂಸಿಕ್ಸ್ ಕನ್ನಡ newsics.com ಮಕ್ಕಳ ವಾಟ್ಸಾಪ್‌ ಚಾಟ್‌ ಲೀಕ್‌ ಆದ ಬೆನ್ನಲ್ಲೇ, ತರಾತುರಿಯಲ್ಲಿ ಪೋಷಕರು ಮದುವೆ ಮಾಡಿರುವ ಘಟನೆ ರಾಜಸ್ಥಾನಲ್ಲಿ ನಡೆದಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದೆ. ಅಪ್ರಾಪ್ತ ವಯಸ್ಸಿನ ಹುಡುಗ ಹಾಗೂ ಹುಡುಗಿ ಪರಸ್ಪರ ರಹಸ್ಯವಾಗಿ ಮಾತನಾಡುತ್ತಿದ್ದರು. ನಂತರ ಅವರು ವಾಟ್ಸಾಪ್‌ನಲ್ಲಿ ಸುದೀರ್ಘ ಕಾಲ ಚಾಟ್‌ ಮಾಡಲು ಆರಂಭಿಸಿದ್ದರು. ತಿಂಗಳುಗಳ ಕಾಲ ಇಬ್ಬರ ಕುಟುಂಬಕ್ಕೂ ಗೊತ್ತಿಲ್ಲದೆ ಮಾತುನಾಡುತ್ತಿದ್ದರು. ಇದನ್ನು ಯಾರೂ ಕೂಡ ಗಮನಿಸಿರಲಿಲ್ಲ. ಅವರ ಸ್ನೇಹ ಕ್ರಮೇಣ ಪ್ರೀತಿಯಾಗಿ … Continue reading ವಾಟ್ಸಾಪ್‌ ಚಾಟ್‌ ಲೀಕ್‌ ಆದ ಬೆನ್ನಲ್ಲೇ ಅಪ್ರಾಪ್ತ ಮಕ್ಕಳಿಗೆ ಮದುವೆ ಮಾಡಿದ ಪೋಷಕರು; ವೈರಲ್ ವಿಡಿಯೋ ನೋಡಿ