Papa, I’m flying… ಪಪ್ಪಾ, ನಾನು‌ ಅಜಿತ್ ಜತೆ ಬಾರಾಮತಿಗೆ ಹೋಗ್ತಿದೀನಿ…

https://youtube.com/shorts/Dd-eFU1bWK0?si=LMJU3zpxmXbcfjrx Subscribe ನ್ಯೂಸಿಕ್ಸ್ ಕನ್ನಡ newsics.com ಪುಣೆ: ಬಾರಾಮತಿ ಬಳಿ ಬುಧವಾರ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ, ಫ್ಲೈಟ್ ಅಟೆಂಡೆಂಟ್ (ಗಗನಸಖಿ) ಪಿಂಕಿ ಮಾಳಿ ಮತ್ತು ಆಕೆಯ ತಂದೆ ಶಿವಕುಮಾರ್ ಮಾಳಿ ನಡುವಿನ ಕೊನೆಯ ದೂರವಾಣಿ ಸಂಭಾಷಣೆ ಬೆಳಕಿಗೆ ಬಂದಿದೆ. ಮುಂಬೈನ ವರ್ಲಿ ನಿವಾಸಿಯಾಗಿದ್ದ ಪಿಂಕಿ ಮಾಳಿ, ಪ್ರಯಾಣಕ್ಕೂ ಮುನ್ನ ತಂದೆಗೆ ಕರೆ ಮಾಡಿ, “ಪಪ್ಪಾ, ನಾನು ಅಜಿತ್ ಪವಾರ್ ಜತೆ ಬಾರಾಮತಿಗೆ ಹೋಗುತ್ತಿದ್ದೇನೆ. ಅವರನ್ನು ಇಳಿಸಿದ … Continue reading Papa, I’m flying… ಪಪ್ಪಾ, ನಾನು‌ ಅಜಿತ್ ಜತೆ ಬಾರಾಮತಿಗೆ ಹೋಗ್ತಿದೀನಿ…