ಬಾರಾಮತಿ ವಿಮಾನ ದುರಂತ: ಪೈಲಟ್ ತಪ್ಪು ಏನಿರಬಹುದು?

https://youtube.com/shorts/Z7vopgc72sA?si=3ET1oo5suVuz11Av Subscribe ನ್ಯೂಸಿಕ್ಸ್ ಕನ್ನಡ newsics.com ಬಾರಾಮತಿ: ಕಡಿಮೆ ದೃಶ್ಯತೆ ನಡುವೆಯೇ ಲ್ಯಾಂಡಿಂಗ್ ಪ್ರಯತ್ನಿಸಿದ ಸಂದರ್ಭದಲ್ಲಿ ಪೈಲಟ್ ಮಾಡಿದ ತಪ್ಪು ಅಂದಾಜೇ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರ ಜೀವ ಕಸಿದ ಭೀಕರ ವಿಮಾನ ದುರಂತಕ್ಕೆ ಕಾರಣವಾಗಿರಬಹುದೆಂದು ಮೂಲಗಳು ತಿಳಿಸಿವೆ. ದುರ್ಘಟನೆಯ ಕುರಿತ ಪ್ರಾಥಮಿಕ ತನಿಖಾ ವರದಿಯನ್ನು ಉಲ್ಲೇಖಿಸಿ ಈ ಮಾಹಿತಿ ಬಹಿರಂಗವಾಗಿದೆ. ಅಜಿತ್ ಪವಾರ್ ಅವರನ್ನು ಹೊತ್ತೊಯ್ಯುತ್ತಿದ್ದ ಲಿಯರ್‌ಜೆಟ್ 45 ಎಕ್ಸ್ಆರ್ ವಿಮಾನವು ಬುಧವಾರ ಮುಂಜಾನೆ ಬಾರಾಮತಿ ಸಮೀಪ ಲ್ಯಾಂಡಿಂಗ್ ವೇಳೆ ಪತನಗೊಂಡು ಬೆಂಕಿಗಾಹುತಿಯಾಯಿತು. … Continue reading ಬಾರಾಮತಿ ವಿಮಾನ ದುರಂತ: ಪೈಲಟ್ ತಪ್ಪು ಏನಿರಬಹುದು?