ಇನ್ಮುಂದೆ ಎಟಿಎಂಗಳಲ್ಲಿ ಸಿಗಲಿದೆ 10, 20, 50 ರೂಪಾಯಿ ನೋಟುಗಳು

https://youtube.com/shorts/Dd-eFU1bWK0?si=BoRbmdRbRABKEN5o Subscribe ನ್ಯೂಸಿಕ್ಸ್ ಕನ್ನಡ newsics.com ಚಿಲ್ಲರೆ ಸಮಸ್ಯೆ ನಿನ್ನೆ ಮೊನ್ನೆಯದ್ದಲ್ಲ, ಬಸ್‌, ಆಟೋ ಹಾಗೂ ಅಂಗಡಿಗಳಲ್ಲಿ ಚಿಲ್ಲರೆ ಹಣಕ್ಕಾಗಿ ಒದ್ದಾಡುವ ಸ್ಥಿತಿ ಈಗಲೂ ಇದೆ. ಡಿಜಿಟಲ್ ಪೇಮೆಂಟ್‌ ಬಂದ ನಂತರವೂ ಚಿಲ್ಲರೆ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.ಆದರೆ ಇನ್ನು ಮುಂದೆ ಎಟಿಎಂಗಳಲ್ಲೇ ನಿಮಗೆ ಬೇಕಾದ ಚಿಲ್ಲರೆ ಹಣ ಕೂಡ ಸಿಗಲಿದೆ.   ಎಟಿಎಂ ಯಂತ್ರಗಳಲ್ಲಿ 500, 200, 100 ರೂಪಾಯಿ ಮುಖಬೆಲೆಯ ನೋಟುಗಳು ಮಾತ್ರ ಲಭ್ಯವಾಗುತ್ತಿದ್ದವು. ಇನ್ನು ಮುಂದೆ 10, 20, 50 ರೂ. ನೋಟುಗಳು ಕೂಡ … Continue reading ಇನ್ಮುಂದೆ ಎಟಿಎಂಗಳಲ್ಲಿ ಸಿಗಲಿದೆ 10, 20, 50 ರೂಪಾಯಿ ನೋಟುಗಳು