ಕಾರ್ಪೊರೇಟ್ ಜಗತ್ತಿನಲ್ಲಿ ವಿವಾಹೇತರ ಸಂಬಂಧಗಳ ಬಗ್ಗೆ ಹಾಗಾದ್ರೆ ಯುವತಿ ಹೇಳಿದ್ದೇನು?ವಿಡಿಯೋ ನೋಡಿ

https://youtube.com/shorts/Dd-eFU1bWK0?si=oUVT47xoG33WOFtZ Subscribe ನ್ಯೂಸಿಕ್ಸ್ ಕನ್ನಡ newsics.com ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚಾಗಿ ಕಂಡುಬರುತ್ತಿವೆ. ಮೊದಲೆಲ್ಲಾ ಇದನ್ನು ನಾವು ವಿದೇಶದಲ್ಲಿ ಮಾತ್ರ ನೋಡಬಹುದಾಗಿತ್ತು. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಮದುವೆಯ ನಂತರ ಸಂಬಂಧವನ್ನು ಹೊಂದಿರುವುದು ಪಾಪವೆಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಜನರು ತಮ್ಮ ಮದುವೆಗಳನ್ನು ಉಳಿಸಿಕೊಳ್ಳಲು ತಮ್ಮ ಕುಟುಂಬ ಸದಸ್ಯರ ಸಹಾಯವನ್ನು ಪಡೆಯುವುದನ್ನು ನೀವು ನೋಡಬಹುದು. ಮದುವೆಯ ಬಂಧವು ಎಷ್ಟು ಪವಿತ್ರವಾಗಿದೆಯೆಂದರೆ ಇಬ್ಬರೂ ಸಂಗಾತಿಗಳು ಪರಸ್ಪರ ಸಂಪೂರ್ಣವಾಗಿ ಸಮರ್ಪಿತರಾಗಿರುತ್ತಾರೆ. ಆದರೆ ಈ ಬದಲಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ವಿವಾಹೇತರ ಸಂಬಂಧಗಳು ಸಂಬಂಧಗಳು … Continue reading ಕಾರ್ಪೊರೇಟ್ ಜಗತ್ತಿನಲ್ಲಿ ವಿವಾಹೇತರ ಸಂಬಂಧಗಳ ಬಗ್ಗೆ ಹಾಗಾದ್ರೆ ಯುವತಿ ಹೇಳಿದ್ದೇನು?ವಿಡಿಯೋ ನೋಡಿ