ಸುಟ್ಟು ಕರಕಲಾಗಿದ್ದ ದೇಹಗಳ ನಡುವೆ ಅಜಿತ್ ಪವಾರ್ ಮೃತದೇಹ ಗುರುತಿಸಿದ್ದು ಹೇಗೆ?

Subscribe ನ್ಯೂಸಿಕ್ಸ್ ಕನ್ನಡ newsics.com ಮುಂಬೈ: ಮಹಾರಾಷ್ಟ್ರದ ಬಾರಾಮತಿಗೆ ತೆರಳುವಾಗ ಡಿಸಿಎಂ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದೆ. ಇದರಿಂದ ಅಜಿತ್ ಪವಾರ್ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದ ಹಿನ್ನೆಲೆಯಲ್ಲಿ 3 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ವಿಮಾನ ಪತನವಾದ ಬೆನ್ನಲ್ಲೇ ಸುಟ್ಟು ಭಸ್ಮವಾಗಿದೆ. ಇದರಿಂದಾಗಿ ಮೃತದೇಹಗಳೂ ಗುರುತಿಸಲಾಗದ ಸ್ಥಿತಿಯಲ್ಲಿತ್ತು. ಇದರ ನಡುವೆ ಯಾರ ಮೃತದೇಹ ಎಂದು ಗುರುತಿಸುವುದೇ ಹರಸಾಹಸವಾಗಿದೆ. ಈ ನಡುವೆ ಅಜಿತ್ ಪವಾರ್ ಕೈಯಲ್ಲಿದ್ದ ವಾಚ್ ನಿಂದ ಅವರ … Continue reading ಸುಟ್ಟು ಕರಕಲಾಗಿದ್ದ ದೇಹಗಳ ನಡುವೆ ಅಜಿತ್ ಪವಾರ್ ಮೃತದೇಹ ಗುರುತಿಸಿದ್ದು ಹೇಗೆ?