ಹೇಗೆ ಸೆಲ್ಯೂಟ್ ಹೊಡಿಬೇಕು ಅನ್ನೋದು IAS ಅಧಿಕಾರಿಗೆ ಗೊತ್ತಿಲ್ವಾ; ಟ್ರೋಲ್ ಆದ ಟೀನಾ ದಾಬಿ

https://youtube.com/shorts/2dkIPQOWaBI?si=yWrxSqwrmu8x_ve- Subscribe ನ್ಯೂಸಿಕ್ಸ್ ಕನ್ನಡ newsics.com ಗಣರಾಜ್ಯೋತ್ಸವ ವೇಳೆ ಮಾಡಿದ ಸಣ್ಣ ತಪ್ಪಿನಿಂದ ಟೀನಾ ದಾಬಿ ಮತ್ತೆ ಟ್ರೋಲ್ ಆಗಿದ್ದಾರೆ. ನಿನ್ನೆ ದೇಶದೆಲ್ಲೆಡೆ ಗಣರಾಜ್ಯೋತ್ಸವ ಆಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಾಯ್ತು. ಹಾಗೆಯೇ ರಾಜಸ್ಥಾನದ ಬರ್ಮೇರ್‌ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲೂ ಧ್ವಜಾರೋಹಣ ಕಾರ್ಯಕ್ರಮಗಳು ನಡೆದವು. ಆದರೆ ಈ ಸಮಯದಲ್ಲಿ ಐಎಎಸ್ ಅಧಿಕಾರಿ ಟೀನಾ ದಾಬಿ ಮಾಡಿದ ಸಣ್ಣ ಎಡವಟ್ಟಿನಿಂದಾಗಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಈಗ ಟ್ರೋಲ್ ಮಾಡಲಾಗುತ್ತಿದೆ. ಐಎಎಸ್ ಅಧಿಕಾರಿಯಾಗಿ ಧ್ವಜರೋಹಣದ ನಂತರ ಹೇಗೆ ಸೆಲ್ಯೂಟ್ ಹೊಡಿಬೇಕು ಅನ್ನೊದು ಗೊತ್ತಿಲ್ವೇ … Continue reading ಹೇಗೆ ಸೆಲ್ಯೂಟ್ ಹೊಡಿಬೇಕು ಅನ್ನೋದು IAS ಅಧಿಕಾರಿಗೆ ಗೊತ್ತಿಲ್ವಾ; ಟ್ರೋಲ್ ಆದ ಟೀನಾ ದಾಬಿ