ಬಿಗ್ ಬಾಸ್ನಿಂದ ಗಿಲ್ಲಿಗೆ ಕಾರು ಸಿಗೋದು ಯಾವಾಗ?

https://youtube.com/shorts/gtZudXyWr4w?si=M1ZsLYs2SqjhXrAv Subscribe ನ್ಯೂಸಿಕ್ಸ್ ಕನ್ನಡ newsics.com ಈ ಬಾರಿ ಬಿಗ್ ಬಾಸ್ ನಲ್ಲಿ ಗಿಲ್ಲಿ ವಿನ್ ಆಗಿದ್ದು, ಕಾರ್ ಕೊಡೋದಾಗಿ ಸುದೀಪ್ ಘೋಷಿಸಿದರು. ಆದರೆ, ಅದು ಗಿಲ್ಲಿಗೆ ಇಷ್ಟು ಬೇಗ ಕೈ ಸೇರೋದಿಲ್ಲ. ಈ ಬಾರಿ ಮಾರುತಿ ಸುಜುಕಿ ಕಡೆಯಿಂದ ಗಿಲ್ಲಿಗೆ ವಿಕ್ಟೋರಿಸ್ ಕಾರು ಸಿಕ್ಕಿದೆ. ಆದರೆ, ಅದು ಸದ್ಯಕ್ಕೆ ಅವರ ಕೈ ಸೇರೋದಿಲ್ಲ. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿನ್ನರ್ ಕಾರ್ತಿಕ್ ಮಹೇಶ್ ಅವರು ವಿವರಿಸಿದಂತೆ ‘ಬಿಗ್ ಬಾಸ್’ ಕಾರು ಉಡುಗೊರೆ ಪ್ರಕ್ರಿಯೆ … Continue reading ಬಿಗ್ ಬಾಸ್ನಿಂದ ಗಿಲ್ಲಿಗೆ ಕಾರು ಸಿಗೋದು ಯಾವಾಗ?