ನಿವೇದಿತಾ ಗೌಡ ಏನು ಮಾಡುತ್ತಿದ್ದಾರೆ?

https://youtube.com/shorts/gtZudXyWr4w?si=M1ZsLYs2SqjhXrAv Subscribe ನ್ಯೂಸಿಕ್ಸ್ ಕನ್ನಡ newsics.com ನಿವೇದಿತಾ ಗೌಡ ಅಮೆರಿಕದ ಫ್ಲೋರಿಡಾದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಲೋಕೇಶನ್ ಫ್ಲೋರಿಡಾದ ಟಂಪಾ ಎಂದು ಉಲ್ಲೇಖಿಸಿದ್ದಾರೆ. ಕಾರು ಪ್ರಯಾಣದ ವೇಳೆಯಲ್ಲಿನ ಫೋಟೋಗಳನ್ನು ಹಂಚಿಕೊಂಡಿರುವ ನಿವೇದಿತಾ ಸೈಲೆಂಟ್ ಆಗಿ ಸಂದೇಶ ರವಾನಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹೊರತುಪಡಿಸಿ ಇನ್ನೇನು ಹೇಳಿಕೊಂಡಿಲ್ಲ. ಆದರೆ ಕೆಲೆ ಫೋಟೋಗಳೇ ನಿವೇದಿತಾ ಎನು ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರ ನೀಡಿದೆ. ಇತ್ತೀಚೆಗೆ ನಿವೇದಿತಾ ಗೌಡ ತಮ್ಮ 4 ಲಕ್ಷ ಫಾಲೋವರ್ಸ್ ಇದ್ದ ಯೂಟ್ಯೂಬ್ … Continue reading ನಿವೇದಿತಾ ಗೌಡ ಏನು ಮಾಡುತ್ತಿದ್ದಾರೆ?