ಈ ವಿಚಾರದಲ್ಲಿ ಜನರಿಗೆ ಹುಚ್ಚುತನ ಬೇಡ – ಕಾವ್ಯಾ ಹೀಗಂದಿದ್ಯಾಕೆ?

https://youtube.com/shorts/gtZudXyWr4w?si=UfY5tve6iDZ2Rpma Subscribe ನ್ಯೂಸಿಕ್ಸ್ ಕನ್ನಡ newsics.com ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರ ಜೊತೆ ಕಾವ್ಯಾ ಶೈವ ಅವರು ತುಂಬ ಕ್ಲೋಸ್ ಆಗಿದ್ದರು. ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದರು. ಕಾವ್ಯಾ ಶೈವ  ಅವರು 3ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಸ್ನೇಹ ಎಂದರೆ ಗಿಲ್ಲಿ ಮತ್ತು ಕಾವ್ಯಾ ಅವರದ್ದು. ಇಬ್ಬರೂ ಮನೆಯಲ್ಲಿ , ಪರಸ್ಪರ ನೀಡಿದ ಬೆಂಬಲ ಅಭಿಮಾನಿಗಳ ಗಮನ ಸೆಳೆದಿತ್ತು. ಇದರ ಪರಿಣಾಮವಾಗಿ … Continue reading ಈ ವಿಚಾರದಲ್ಲಿ ಜನರಿಗೆ ಹುಚ್ಚುತನ ಬೇಡ – ಕಾವ್ಯಾ ಹೀಗಂದಿದ್ಯಾಕೆ?