ರಷ್ಯಾ ಆಕಾಶದಲ್ಲಿ ಎರಡೆರಡು ಸೂರ್ಯ!

https://youtube.com/shorts/yWrDals90_k?si=qTyTxtvMLgrsr7gN Subscribe ನ್ಯೂಸಿಕ್ಸ್ ಕನ್ನಡ newsics.com ಆಕಾಶದಲ್ಲಿ ಒಂದಲ್ಲ, ಬದಲಾಗಿ ಎರಡು ಸೂರ್ಯರುಒಟ್ಟಿಗೆ ಉದಯಿಸಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ಈ ಅದ್ಭುತ ದೃಶ್ಯದ ವಿಡಿಯೋ ಮತ್ತು ಫೋಟೋಗಳು ಈಗ ಜಗತ್ತಿನಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಏನಿದು ವಿಸ್ಮಯ? ಸಖಾಲಿನ್ ಪ್ರಾಂತ್ಯದ ಜನರಿಗೆ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಸೂರ್ಯನ ಪಕ್ಕದಲ್ಲೇ ಮತ್ತೊಂದು ಪ್ರಕಾಶಮಾನವಾದ ಗೋಳ ಕಂಡುಬಂದಿದೆ. ಇದು ನೋಡಲು ಅಸಲಿ ಸೂರ್ಯನಂತೆಯೇ ಭಾಸವಾಗುತ್ತಿತ್ತು. ಸ್ವಲ್ಪ ಸಮಯದವರೆಗೆ ಆಕಾಶದಲ್ಲಿ ಎರಡು ಸೂರ್ಯರು ಇರುವಂತೆ ಕಂಡ ಈ ದೃಶ್ಯವು ಜನರಲ್ಲಿ … Continue reading ರಷ್ಯಾ ಆಕಾಶದಲ್ಲಿ ಎರಡೆರಡು ಸೂರ್ಯ!