2ನೇ ದಿನ ‘ಲ್ಯಾಂಡ್‌ಲಾರ್ಡ್’ ಅಬ್ಬರ ಹೇಗಿದೆ?

https://youtube.com/shorts/yWrDals90_k?si=qTyTxtvMLgrsr7gN Subscribe ನ್ಯೂಸಿಕ್ಸ್ ಕನ್ನಡ newsics.com ಲ್ಯಾಂಡ್‌ಲಾರ್ಡ್’ ಸಿನಿಮಾ ಈ ವಾರ ತೆರೆಗೆ ಬಂದಿದೆ. ದುನಿಯಾ ವಿಜಯ್- ರಾಜ್‌ ಬಿ ಶೆಟ್ಟಿ ಕಾಳಗ ನೋಡಿದವರೆಲ್ಲಾ ಕೊಂಡಾಡುತ್ತಿದ್ದಾರೆ. ಜಡೇಶ್ ಹಂಪಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಲ್ಯಾಂಡ್‌ಲಾರ್ಡ್’ ಚಿತ್ರಕ್ಕೆ ಪ್ರೇಕ್ಷಕರು ಜೈ ಎಂದಿದ್ದಾರೆ. ಕಲಾವಿದರೆಲ್ಲಾ ಪೈಪೋಟಿಗೆ ಬಿದ್ದು ನಟಿಸಿ ಗಮನ ಸೆಳೆದಿದ್ದಾರೆ. ಆದರೆ ಚಿತ್ರಕ್ಕೆ ಸಾಧಾರಣ ಓಪನಿಂಗ್ ಸಿಕ್ಕಿದೆ. ಮೊದಲ ದಿನ ಕಲೆಕ್ಷನ್ ಕೂಡ ಬಹಳ ಡಲ್ ಆಗಿತ್ತು. ಬುಕ್‌ಮೈ ಶೋನಲ್ಲಿ ಮೊದಲ ದಿನ 6 ಸಾವಿರ ಟಿಕೆಟ್ ಮಾತ್ರ … Continue reading 2ನೇ ದಿನ ‘ಲ್ಯಾಂಡ್‌ಲಾರ್ಡ್’ ಅಬ್ಬರ ಹೇಗಿದೆ?