ಸದ್ಯ ಇದೇ ಹೊಸ ಬ್ಯುಸಿನೆಸ್ ಟ್ರೆಂಡ್; ಇದರ ಬಗ್ಗೆನೇ ಊರೆಲ್ಲಾ ಮಾತುಕತೆ

https://youtube.com/shorts/qpCJajqGxrE?si=vJgoarkrMD0AAjgU Subscribe ನ್ಯೂಸಿಕ್ಸ್ ಕನ್ನಡ newsics.com ಸಣ್ಣ ವ್ಯಾಪಾರಗಳಿಗೆ ದುಬಾರಿ ಸೆಲೆಬ್ರಿಟಿ ಜಾಹೀರಾತುಗಳ ಬದಲಿಗೆ, ಹೈಪರ್‌ಲೋಕಲ್ ಬ್ರ್ಯಾಂಡ್ ಜಾಹೀರಾತು ಒಂದು ಉತ್ತಮ ಪರಿಹಾರವಾಗಿದೆ. ಈ ಮಾದರಿಯು ಸ್ಥಳೀಯ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ನಂಬಿಕಸ್ಥ ಪ್ರಚಾರ ಮಾಡಲು ಸಹಾಯ ಮಾಡುತ್ತದೆ. ಪ್ರತಿ ಏರಿಯಾದಲ್ಲೂ ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಂತಹ ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆದ ವ್ಯಕ್ತಿಗಳಿರುತ್ತಾರೆ. ಅವರನ್ನು ಆ ಏರಿಯಾದ ಜನ ನಮಗೆ ಗೊತ್ತಿದ್ದವರ ಹಾಗೆ ನೋಡ್ತಾರೆ. ಅದಕ್ಕೇ ದೊಡ್ಡ ಸೆಲೆಬ್ರಿಟಿಗಳ ಜಾಹೀರಾತಿಗಿಂತ, ಸ್ಥಳೀಯ … Continue reading ಸದ್ಯ ಇದೇ ಹೊಸ ಬ್ಯುಸಿನೆಸ್ ಟ್ರೆಂಡ್; ಇದರ ಬಗ್ಗೆನೇ ಊರೆಲ್ಲಾ ಮಾತುಕತೆ