ನಟಿ ರುಕ್ಮಿಣಿ ವಸಂತ್ ಸದ್ದಿಲ್ಲದೇ ಪ್ರೇಮದ ಅಮಲನ್ನೇರಿಸಿಕೊಂಡ್ರಾ.?

https://youtube.com/shorts/qpCJajqGxrE?si=vJgoarkrMD0AAjgU Subscribe ನ್ಯೂಸಿಕ್ಸ್ ಕನ್ನಡ newsics.com ನಟಿ ರುಕ್ಮಿಣಿ ವಸಂತ್ ಸದ್ದಿಲ್ಲದೇ ಪ್ರೇಮದ ಅಮಲನ್ನೇರಿಸಿಕೊಂಡಿದ್ದಾರಾ ಎನ್ನುವ ಅನುಮಾನ ಸದ್ಯ ಹಲವರನ್ನು ಕಾಡುತ್ತಿದೆ. ಹೌದು, ಚೆಲುವನ ಜೊತೆ ರುಕ್ಮಿಣಿ ವಸಂತ್ ತೆಗೆದುಕೊಂಡಿರುವ ಫೋಟೊ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಊಹಾಪೋಹಗಳಿಗೆ ಎಡೆ ಮಾಡಿ ಕೊಟ್ಟಿದೆ. ರುಕ್ಮಿಣಿ ವಸಂತ್ ಕೂಡ ಇಲ್ಲಿಯವರೆಗೆ ತಮ್ಮ ವ್ಯೆಯಕ್ತಿಕ ಜೀವನ ಮತ್ತು ಪ್ರೀತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಫೋಟೊದಲ್ಲಿರುವ ವ್ಯಕ್ತಿ ನನ್ನ ಪ್ರಿಯಕರ ಎಂದು ಯಾವತ್ತು ಹೇಳಿಲ್ಲ. ಅಂದ್ಹಾಗೇ ವೈರಲ್ ಆದ … Continue reading ನಟಿ ರುಕ್ಮಿಣಿ ವಸಂತ್ ಸದ್ದಿಲ್ಲದೇ ಪ್ರೇಮದ ಅಮಲನ್ನೇರಿಸಿಕೊಂಡ್ರಾ.?