ಕಾರಿನಲ್ಲಿ ನಗ್ನನಾಗಿ ಬಂದು ಯುವತಿ ಕರೆದ ಕಿರಾತಕ! ಆಮೇಲೇನಾಯ್ತು?

https://youtube.com/shorts/qpCJajqGxrE?si=vJgoarkrMD0AAjgU ತನ್ನ ಪಾಡಿಗೆ ತಾನು ಆಫೀಸ್​ನಿಂದ ಮನೆಗೆ ಹೋಗ್ತಿದ್ದ ಯುವತಿಗೆ ಬಿಗ್ ಶಾಕ್ ಎದುರಾಗಿತ್ತು. ಬಟ್ಟೆಯಿಲ್ಲದೇ ಬೆತ್ತಲಾಗಿದ್ದ ವ್ಯಕ್ತಿ ಯುವತಿಯನ್ನ ಅಡ್ಡ ಹಾಕಿ ಕಾರು ಹತ್ತುವಂತೆ ಯುವತಿಗೆ ಒತ್ತಾಯಿಸಿದ ಘಟನೆ ನಡೆದಿದೆ. ಸಿಲಿಕಾನ್ ಸಿಟಿಯಲ್ಲಿ ನಡೆದ ಕರಾಳ ಕಥೆಯನ್ನ ಯುವತಿ ಹಂಚಿಕೊಂಡಿದ್ದಾಳೆ. ವ್ಯಕ್ತಿಯೋರ್ವ ಕಾರಿನಲ್ಲಿ ಬಟ್ಟೆ ಧರಿಸದೇ ಬಂದು ಅಸಭ್ಯವಾಗಿ ವರ್ತಿಸಿದ ಎಂದಿದ್ದಾರೆ. ಅಲ್ಲದೇ ಆ ಸ್ಥಳದಲ್ಲಿ ಜನರಿದ್ದರೂ ಕೂಡ ಸಹಾಯಕ್ಕೆ ಯಾರು ಬಂದಿಲ್ಲ.ಘಟನೆ ಬಳಿಕ ನಾನು ಭಯದಿಂದ ಓಡಿದೆ ಎಂದು ಹೇಳಿದ್ದಾರೆ.   ಈ ಘಟನೆ ಬಗ್ಗೆ  … Continue reading ಕಾರಿನಲ್ಲಿ ನಗ್ನನಾಗಿ ಬಂದು ಯುವತಿ ಕರೆದ ಕಿರಾತಕ! ಆಮೇಲೇನಾಯ್ತು?