ಸಿಂಕ್ ಮೇಲೆ 5 ವಸ್ತುಗಳಿದ್ರೆ ಮಕ್ಕಳ ಆರೋಗ್ಯಕ್ಕೆ ಅಪಾಯ

https://youtube.com/shorts/qpCJajqGxrE?si=vJgoarkrMD0AAjgU Subscribe ನ್ಯೂಸಿಕ್ಸ್ ಕನ್ನಡ newsics.com ಅಡುಗೆಮನೆಯ ಸಿಂಕ್ ತೇವಾಂಶದಿಂದ ಕೂಡಿರುವುದರಿಂದ ರೋಗಾಣುಗಳ ತಾಣವಾಗಬಹುದು. ಸಿಂಕ್ ಬಳಿ ಆಹಾರ ಪದಾರ್ಥಗಳು, ವಿದ್ಯುತ್ ಉಪಕರಣಗಳು, ಪಾತ್ರೆಗಳು ಮತ್ತು ಮರದ ವಸ್ತುಗಳನ್ನು ಇಡುವುದರಿಂದ ಆರೋಗ್ಯ ಸಮಸ್ಯೆಗಳು ಮತ್ತು ಅಪಘಾತಗಳು ಸಂಭವಿಸಬಹುದು. ಅಡುಗೆಮನೆಯ ಸಿಂಕ್ ತೇವಾಂಶ ಹೊಂದಿರುವ ಪ್ರದೇಶವಾಗಿದ್ದು, ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಕೆಲವೊಂದು ವಸ್ತುಗಳನ್ನು ಈ ಸ್ಥಳದಲ್ಲಿರಿಸಬಾರದು. ಕೆಲವು ವಸ್ತುಗಳನ್ನು ಇರಿಸೋದರಿಂದ ಈ ಪ್ರದೇಶ ರೋಗಾಣುಗಳು ಗೂಡು ಆಗುತ್ತದೆ. ಇದು ಮನೆಯ ಸದಸ್ಯರ ಅನಾರೋಗ್ಯಕ್ಕೆ ಕಾರಣವಾಗುವ ಸಾಧ್ಯತೆಗಳಿರುತ್ತವೆ.ಸಿಂಕ್ ಬಳಿ ತೇವಾಂಶ … Continue reading ಸಿಂಕ್ ಮೇಲೆ 5 ವಸ್ತುಗಳಿದ್ರೆ ಮಕ್ಕಳ ಆರೋಗ್ಯಕ್ಕೆ ಅಪಾಯ