ಸಿಂಗಾಪುರದ ವೃಕ್ಷ ಮಾತೆ ಕೀರ್ತಿದಾ ಮೆಕಾನಿ ನಿಧನ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸಿಂಗಾಪುರ್: ಕರ್ನಾಟಕದ ಮೂಲದ ಸಿಂಗಾಪುರದ ಪರಿಸರ ಪ್ರೇಮಿ ಕೀರ್ತಿದಾ ಮೆಕಾನಿ (66 ವ) ಬುಧವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಿಂಗಾಪುರದ ಪರಿಸರ ಸುಸ್ಥಿರತೆ, ಸಮುದಾಯ ಸೇವೆ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು.ವೃಕ್ಷ ಮಹಿಳೆ ಎಂದು ಕರೆಯಲ್ಪಡುತ್ತಿದ್ದ ಮೆಕಾನಿ ನಿಧನ ಸಿಂಗಾಪುರದ ಪರಿಸರ, ಕಲೆ ಮತ್ತು ನಾಗರಿಕ ಸಮುದಾಯಕ್ಕೆ ನಷ್ಟ ಉಂಟುಮಾಡಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಸದ್ದಿಲ್ಲದೆ ಮತ್ತು ನಿರ್ಣಾಯಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಮೆಕಾನಿ ಕರ್ನಾಟಕದಲ್ಲೇ ಹುಟ್ಟಿ ಬೆಳೆದವರು. ತಮ್ಮ … Continue reading ಸಿಂಗಾಪುರದ ವೃಕ್ಷ ಮಾತೆ ಕೀರ್ತಿದಾ ಮೆಕಾನಿ ನಿಧನ