ಲವರ್ ಜತೆ ಸೇರಿ ಪತಿ ಹತ್ಯೆ – ರಾತ್ರಿಯಿಡಿ ಪೋರ್ನ್ ವೀಡಿಯೋ ವೀಕ್ಷಿಸಿದ ಪತ್ನಿ.!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com  ಹೆಂಡತಿಯೊಬ್ಬಳು ತನ್ನ ಗೆಳೆಯನೊಂದಿಗೆ ಸೇರಿಕೊಂಡು ತನ್ನ ಗಂಡನನ್ನು ಕೊಂದು ರಾತ್ರಿಯಿಡೀ  ಪೋರ್ನ್ ವಿಡಿಯೋಗಳನ್ನು ನೋಡಿದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ ಕೊಲೆಯಾದವರನ್ನು ಈರುಳ್ಳಿ ವ್ಯಾಪಾರಿ ಲೋಕಂ ಶಿವನಾಗರಾಜು ಎಂದು ಗುರುತಿಸಲಾಗಿದೆ. ಅವರು 2007 ರಲ್ಲಿ ಲಕ್ಷ್ಮಿ ಮಾಧುರಿ ಎಂಬುವವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಲಕ್ಷ್ಮಿ ಮಾಧುರಿ ಅವರು ವಿಜಯವಾಡದ ಸಿನಿಮಾ ಹಾಲ್ನಲ್ಲಿ ಟಿಕೆಟ್ ಕೌಂಟರ್ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ಸತ್ತೇನಪಳ್ಳಿಯ ಗೋಪಿ ಎಂಬ ವ್ಯಕ್ತಿಯನ್ನು … Continue reading ಲವರ್ ಜತೆ ಸೇರಿ ಪತಿ ಹತ್ಯೆ – ರಾತ್ರಿಯಿಡಿ ಪೋರ್ನ್ ವೀಡಿಯೋ ವೀಕ್ಷಿಸಿದ ಪತ್ನಿ.!