‘ಬಾಬಾ ವಂಗಾ’ ಚಿನ್ನದ ಕುರಿತು ಹೇಳಿದ್ದೇನು? ಬೆಲೆ ಎಷ್ಟು ಹೆಚ್ಚಾಗುತ್ತೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಾಬಾ ವಂಗಾ ಹಿಂದೆ ಚಿನ್ನದ ಬೆಲೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಆದ್ರೆ ಇದೀಗ ಚಿನ್ನದ ಬೆಲೆಯ ಬಗ್ಗೆ ಬಾಬಾ ವಂಗಾ ಅವರ ಭವಿಷ್ಯವಾಣಿ ವೈರಲ್ ಆಗಿದೆ. ಆ ಭವಿಷ್ಯವಾಣಿಯನ್ನ ತಿಳಿದು ಅನೇಕ ಜನರು ಈಗ ಆಘಾತಕ್ಕೊಳಗಾಗಿದ್ದಾರೆ. ಯಾಕಂದ್ರೆ, ವಂಗಾ ಅವರ ಭವಿಷ್ಯವಾಣಿಗಳು ಅಕ್ಷರಶಃ ನಿಜವಾಗಿವೆ. ಚಿನ್ನದ ಬೆಲೆ ಎಷ್ಟು ಮತ್ತು ಯಾವಾಗ ಹೆಚ್ಚಾಗುತ್ತದೆ ಎಂದು ಬಾಬಾ ವಂಗಾ ಹೇಳಿದ್ದರು. ಈಗ ಸಾಮಾಜಿಕ ಮಾಧ್ಯಮದಲ್ಲಿ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ … Continue reading ‘ಬಾಬಾ ವಂಗಾ’ ಚಿನ್ನದ ಕುರಿತು ಹೇಳಿದ್ದೇನು? ಬೆಲೆ ಎಷ್ಟು ಹೆಚ್ಚಾಗುತ್ತೆ?