2 ಗಂಟೆ ರೈಲಿನ ಶೌಚಾಲಯದೊಳಗೆ ಲಾಕ್ ಮಾಡಿಕೊಂಡ ಜೋಡಿ; ಆಮೇಲೆನಾಯ್ತು? ; ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಯುವ ಜೋಡಿ ಸುಮಾರು ಎರಡು ಗಂಟೆಗಳ ಕಾಲ ರೈಲು ಶೌಚಾಲಯದೊಳಗೆ ಲಾಕ್ ಮಾಡಿಕೊಂಡಿದ್ದರು. ನಂತರ ಶೌಚಾಲಯದಿಂದ ಹೊರಬಂದ ಯುವತಿ ನನ್ನ ಇಷ್ಟ ಎಂದು ಹೇಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ರೈಲಿನ ಶೌಚಾಲಯವನ್ನು ಲಾಕ್ ಮಾಡಿಕೊಂಡಿದ್ದರಿಂದ ಇತರ ಪ್ರಯಾಣಿಕರಿಗೆ ಅನಾನುಕೂಲತೆಯನ್ನುಂಟುಮಾಡಿತು. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಅಂತಿಮವಾಗಿ ರೈಲ್ವೆ ಸಿಬ್ಬಂದಿಯ ಗಮನಕ್ಕೆ ತಂದರು. ಕೊನೆಗೆ ಬಾಗಿಲು ತೆರೆದಾಗ, ಆ ಯುವಕ ಹೊರಗೆ ಬಂದು ಮಹಿಳೆ … Continue reading 2 ಗಂಟೆ ರೈಲಿನ ಶೌಚಾಲಯದೊಳಗೆ ಲಾಕ್ ಮಾಡಿಕೊಂಡ ಜೋಡಿ; ಆಮೇಲೆನಾಯ್ತು? ; ವೈರಲ್ ವಿಡಿಯೋ ನೋಡಿ