SC-ST ಕಾಯ್ದೆಯಡಿ ಅವಹೇಳನಕಾರಿ ಭಾಷೆ ಬಳಸುವುದು ಅಪರಾಧವಲ್ಲ; ಸುಪ್ರೀಂ ತೀರ್ಪು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ದುರ್ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. ವ್ಯಕ್ತಿಯೊಬ್ಬರ ವಿರುದ್ಧ ಕೇವಲ ಅವಹೇಳನಕಾರಿ ಅಥವಾ ನಿಂದನೀಯ ಭಾಷೆಯನ್ನು ಬಳಸಿದ ಮಾತ್ರಕ್ಕೆ ಅದನ್ನು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆರೋಪಿತ ಕೃತ್ಯವು ಕಾನೂನಿನ ಅಡಿಯಲ್ಲಿ ಅಪರಾಧ ಎನಿಸಿಕೊಳ್ಳಬೇಕಾದರೆ, ಸಂತ್ರಸ್ತ ವ್ಯಕ್ತಿಯನ್ನು ಅವರ ಜಾತಿಯ ಕಾರಣಕ್ಕಾಗಿಯೇ ಅವಮಾನಿಸುವ ಅಥವಾ ಬೆದರಿಸುವ “ನಿರ್ದಿಷ್ಟ ಉದ್ದೇಶ” ಇರಬೇಕು … Continue reading SC-ST ಕಾಯ್ದೆಯಡಿ ಅವಹೇಳನಕಾರಿ ಭಾಷೆ ಬಳಸುವುದು ಅಪರಾಧವಲ್ಲ; ಸುಪ್ರೀಂ ತೀರ್ಪು