ಲಕ್ಕುಂಡಿಯ ಮನೆಯೊಳಗೇ ಇದೆ ದೇವಸ್ಥಾನ; ಪತ್ತೆಯಾಯ್ತು10ನೇ ಶತಮಾನದ ಈಶ್ವರ ದೇಗುಲ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com ಒಂದು ಕಾಲದಲ್ಲಿ ರಾಜರು ಆಳಿದ್ದ ಲಕ್ಕುಂಡಿಯಲ್ಲಿ ದಿನೇ ದಿನೇ ಹೊಸ ಹೊಸ ಅಚ್ಚರಿಯ ವಿಷಯಗಳು ಬಯಲಾಗುತ್ತಿವೆ. ಇದೀಗ ಲಕ್ಕುಂಡಿ ಗ್ರಾಮದಲ್ಲಿರುವ ಮನೆಯೊಂದರಲ್ಲಿ ಚಾಲುಕ್ಯರ ಕಾಲದ ಪುರಾತನ ದೇವಸ್ಥಾನ ಪತ್ತೆಯಾಗಿದೆ. ಚೌಕಿಮಠ ಮನೆತನದ ಆವರಣದಲ್ಲಿ ಈಶ್ವರ ಹಾಗೂ ಅರ್ಧನಾರೇಶ್ವರ ದೇವಸ್ಥಾನವಿದೆ. ಈ ಪುರಾತನ ದೇಗುಲವನ್ನು ಪರಿಶೀಲನೆ ನಡೆಸಿರುವ ಇತಿಹಾಸಕಾರರು ಇದು ಚಾಲುಕ್ಯರ ಕಾಲದ ಈಶ್ವರ ದೇವಸ್ಥಾನ ಎಂದು ಹೇಳಿದ್ದಾರೆ.ಪುರಾತನ ದೇಗುಲದ ಮೇಲೆ ಸರ್ಕಾರದಕಣ್ಣುಮನೆಯಲ್ಲೇ ಸುಮಾರು ಹತ್ತು ಅಡಿ ಮುಚ್ಚಿಹೋಗಿರುವ ಪುರಾತನ ಕಾಲದ ದೇವಸ್ಥಾನದ … Continue reading ಲಕ್ಕುಂಡಿಯ ಮನೆಯೊಳಗೇ ಇದೆ ದೇವಸ್ಥಾನ; ಪತ್ತೆಯಾಯ್ತು10ನೇ ಶತಮಾನದ ಈಶ್ವರ ದೇಗುಲ