ಬೀಚ್‌ನಲ್ಲಿ ನಯನತಾರಾ-ತ್ರಿಷಾ ಸುತ್ತಾಟ; ಮತ್ತಷ್ಟು ಗಟ್ಟಿಯಾದ ಬಂಧ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ನಯನತಾರಾ ಹಾಗೂ ತ್ರಿಶಾ ಮಧ್ಯೆ ವೈಮನಸ್ಸಿದೆ ಎಂಬ ಮಾತಿತ್ತು. ಅದನ್ನು ಇವರು ದೂರ ಮಾಡಿದ್ದಾರೆ. ಒಟ್ಟಿಗೆ ಸಮಯ ಕಳೆದ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋನ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಸಾಮಾನ್ಯವಾಗಿ ಎರಡು ಸ್ಟಾರ್ ಹೀರೋಯಿನ್ಗಳು ಒಟ್ಟಿಗೆ ಸೇರೋದು ಕಡಿಮೆ. ಈ ರೀತಿ ಸೇರಿದರೂ ಅದು ಸಿನಿಮಾ ವೇದಿಕೆ ಮೇಲೆ ಆಗಿರುತ್ತದೆ. ಆದರೆ, ನಯನತಾರಾ ಹಾಗೂ ತ್ರಿಶಾ ಅವರು ಈ ವಿಷಯದಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ಖಾಸಗಿ ಯಾಚ್ನಲ್ಲಿ … Continue reading ಬೀಚ್‌ನಲ್ಲಿ ನಯನತಾರಾ-ತ್ರಿಷಾ ಸುತ್ತಾಟ; ಮತ್ತಷ್ಟು ಗಟ್ಟಿಯಾದ ಬಂಧ
Copy and paste this URL into your WordPress site to embed
Copy and paste this code into your site to embed