ಸರ್ಕಾರದ ಭಾಷಣ ತಿರಸ್ಕರಿಸಿದ ರಾಜ್ಯಪಾಲರು; ಕಾರಣ ತಿಳಿಸಿದ ರಾಜಭವನ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ರಾಜ್ಯಪಾಲ ಆರ್.ಎನ್. ರವಿ ನಿರಾಕರಿಸಿದ್ದು, ಈ ವರ್ಷದ ಮೊದಲ ವಿಧಾನಸಭಾ ಅಧಿವೇಶನದಲ್ಲಿ ರಾಷ್ಟ್ರಗೀತೆಯನ್ನು ಅವಮಾನಿಸಲಾಗಿದೆ ಎಂದು ಹೇಳಿ ಸದನದಿಂದ ಹೊರನಡೆದರು. ರಾಜ್ಯಪಾಲರಾದ ರವಿ ನಿರ್ಗಮನದ ಬಳಿಕ, 13 ಅಂಶಗಳ ವಿವರಣೆಯನ್ನು ಅವರ ಕಚೇರಿ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರ ರಾಜ್ಯಪಾಲರ ಮೈಕ್ರೊಫೋನ್ನ್ನು ಅನೇಕ ಸಲ ಆಫ್ ಮಾಡಿದೆ ಮತ್ತು ಅವರ ಸರ್ಕಾರದ … Continue reading ಸರ್ಕಾರದ ಭಾಷಣ ತಿರಸ್ಕರಿಸಿದ ರಾಜ್ಯಪಾಲರು; ಕಾರಣ ತಿಳಿಸಿದ ರಾಜಭವನ