ಬಿಗ್ ಬಾಸ್ ಗೆದ್ದ ಖುಷಿಯಲ್ಲಿ ಮಗನ ಮದುವೆ ಬಗ್ಗೆ ಬಾಯ್ಬಿಟ್ಟ ಗಿಲ್ಲಿ ತಾಯಿ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಗಿಲ್ಲಿ ಗೆಲುವಿನ ಮೆಟ್ಟಿಲು ಏರುತ್ತಿದ್ದಂತೆ ಮಗನ ಮದುವೆ ಬಗ್ಗೆ ಅಪ್ಪ ಅಮ್ಮನಿಗೆ ಚಿಂತೆ ಶುರುವಾಗಿದೆ. ಈ ಹೈದ್ನಿಗೆ ಯಾರನಪ್ಪಾ ಕಟ್ಟೋದು ಅಂತ ಯೋಚ್ನೆ ಮಾಡುತ್ತಿದ್ದಾರೆ. ಇನ್ನು ಗಿಲ್ಲಿ ಕಾವ್ಯ ಜೋಡಿ ಕರ್ನಾಟಕದ ಮನೆ ಮಾತಾಗಿದೆ. ಇವರಿಬ್ರು ಒಂದಾದ್ರೆ ಸುಂದರ ಸಂಸಾರ ಆಗುತ್ತೆ ಅನ್ನೋ ಆಸೆ ಗಿಲ್ಲಿ ಫಾಲೋವರ್ಸ್ ಗೆ ಇದೆ. ಹೀಗಾಗೆ ಮಗನ ಮದ್ವೆ ಬಗ್ಗೆ ಮನ ಬಿಚ್ಚಿ ಮಾತಾಡಿರೋ ಗಿಲ್ಲಿ ತಾಯಿ ಸವಿತಮ್ಮ ಅವನು ಇಷ್ಟ ಪಟ್ಟ ಹುಡುಗಿಯನ್ನ … Continue reading ಬಿಗ್ ಬಾಸ್ ಗೆದ್ದ ಖುಷಿಯಲ್ಲಿ ಮಗನ ಮದುವೆ ಬಗ್ಗೆ ಬಾಯ್ಬಿಟ್ಟ ಗಿಲ್ಲಿ ತಾಯಿ!