HEALTH CARE ಯುವತಿಯರೇ, ಈ ಕಾಯಿಲೆ ಬಂದರೆ ಭಯ ಬೀಳೋದು ಬೇಡ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com WOMEN HEALTH ಅನಾರೋಗ್ಯದ ಬಗೆಗಿನ ತಪ್ಪು ತಿಳಿವಳಿಕೆಯಿಂದ 22 ವರ್ಷದ ಆರುಷಿ ತೀರಾ ಸಂಕಷ್ಟಕ್ಕೆ ಸಿಲುಕಿ ಈಗ ವೈದ್ಯರ ನೆರವಿನಿಂದ ಬಚಾವಾಗಿದ್ದಾರೆ. 22 ವರ್ಷದ ಆರುಷಿ ತನ್ನ ಕೆಲಸ ಮತ್ತು ಕೆರಿಯರ್ ನಡುವೆ ತುಂಬಾ ಬಿಜಿಯಾಗಿದ್ರು. ಮೈ ತೂಕ ಜಾಸ್ತಿ ಆಗೋದು ಮತ್ತು ಪೀರಿಯಡ್ಸ್ ಸರಿಯಾಗಿ ಆಗದಿರುವುದು ಆಕೆಗೆ ಹೊಸದೇನಲ್ಲ. ಆದ್ರೆ ಇತ್ತೀಚೆಗೆ ಆಕೆಗೆ ಪದೇ ಪದೇ ಬಾತ್ ರೂಮ್‌ಗೆ ಹೋಗೋದು ಮತ್ತು ಇದ್ದಕ್ಕಿದ್ದಂತೆ ವಿಪರೀತ ಹಸಿವು ಆಗೋದು ಶುರು … Continue reading HEALTH CARE ಯುವತಿಯರೇ, ಈ ಕಾಯಿಲೆ ಬಂದರೆ ಭಯ ಬೀಳೋದು ಬೇಡ