ಈತನೇ ನಂಬರ್ 1 ಕೋಟ್ಯಧಿಪತಿ ಭಿಕ್ಷುಕ! 3 ಮನೆ, ಕಾರುಗಳ ಒಡೆಯ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಇಂದೋರ್ ನಗರವನ್ನು ಭಿಕ್ಷುಕ ಮುಕ್ತಗೊಳಿಸಲು ನಡೆಯುತ್ತಿರುವ ಅಭಿಯಾನದ ವೇಳೆ ಅನಿರೀಕ್ಷಿತ ವಿಷಯವೊಂದು ಹೊರಬಿದ್ದಿದೆ. ಬೀದಿಗಳಲ್ಲಿ ಭಿಕ್ಷೆ ಬೇಡುವ ಅಂಗವಿಕಲ ವ್ಯಕ್ತಿಯೊಬ್ಬರು ಕೋಟ್ಯಾಧಿಪತಿ ಎಂಬ ವಿಷಯ ಬಯಲಾಗಿದೆ. ಮಧ್ಯಪ್ರದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ತಂಡದಿಂದ ಗುರುತಿಸಲ್ಪಟ್ಟ ನಂತರ ಸಾಕಷ್ಟು ಗಮನ ಸೆಳೆದಿರುವ ಭಿಕ್ಷುಕರೊಬ್ಬರು ಪ್ರತಿದಿನ 500ರಿಂದ 1,000 ರೂ. ವರೆಗೆ ನಡುವೆ ಗಳಿಸುತ್ತಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇತ್ತೀಚೆಗೆ ಪ್ರಾರಂಭಿಸಲಾದ ಇಂದೋರ್ ಭಿಕ್ಷುಕ ನಿರ್ಮೂಲನಾ ಅಭಿಯಾನದಲ್ಲಿ, ಮಧ್ಯಪ್ರದೇಶ ಸರ್ಕಾರವು … Continue reading ಈತನೇ ನಂಬರ್ 1 ಕೋಟ್ಯಧಿಪತಿ ಭಿಕ್ಷುಕ! 3 ಮನೆ, ಕಾರುಗಳ ಒಡೆಯ!