ಟೀ ತುಂಬಾ ದಪ್ಪ ಆಗ್ತಿದ್ಯಾ? ಜಸ್ಟ್ ಹೀಗೆ ಮಾಡಿ ಸಾಕು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಲ್ಲದ ಚಹಾವನ್ನು ಸರಿಯಾದ ವಿಧಾನದಲ್ಲಿ ಮಾಡಲು ಹೆಚ್ಚಿನವರಿಗೆ ತಿಳಿದಿಲ್ಲ,. ಸಾಮಾನ್ಯವಾಗಿ ಚಹಾ ರೆಡಿ ಮಾಡುವ ಸಂದರ್ಭದಲ್ಲಿ ಸಕ್ಕರೆಯ ಬದಲು ಬೆಲ್ಲ ಹಾಕುವುದರಿಂದ, ಟೀ ತುಂಬಾನೇ ದಪ್ಪಗೆ ಆಗುತ್ತದೆ ಎನ್ನಲಾಗುತ್ತದೆ. ಆದ್ರೆ, ಹೀಗಾಗಿ ಚಿಂತಿಸಬೇಡಿ, ಕೆಲವೊಂದು ಸರಳ ವಿಧಾನವನ್ನು ಅನುಸರಿಸಿಕೊಂಡು ಹೋದರೆ ರುಚಿಕರವಾದ ಬೆಲ್ಲದ ಚಹಾವನ್ನು ದಿನಾ ಮನೆಯಲ್ಲಿಯೇ ಮಾಡಿ ಆನಂದಿಸಬಹುದು.ಬೆಲ್ಲದ ಚಹಾ ಮಾಡುವುದು ಅಷ್ಟೇನು ಕಷ್ಟಕರವಾಗಿ ಇಲ್ಲ. ಮೊದಲು ಒಂದು ಕಪ್ ನೀರನ್ನು ಗ್ಯಾಸ್ ಒಲೆಯ ಮೇಲೆ ಕುದಿಯಲು ಇಡಿ. … Continue reading ಟೀ ತುಂಬಾ ದಪ್ಪ ಆಗ್ತಿದ್ಯಾ? ಜಸ್ಟ್ ಹೀಗೆ ಮಾಡಿ ಸಾಕು