ಬ್ಲೂಟೂತ್ ಬಳಕೆಯಿಂದ ಕ್ಯಾನ್ಸ‌ರ್ ಬರತ್ತಾ? ತಜ್ಞರು ಹೇಳಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಈಗಿನ ಕಾಲದಲ್ಲಿ ಬ್ಯೂಟೂತ್ ಇಯರ್‌ಫೋನ್‌ಗಳು ಎಲ್ಲರ ಬಳಿ ಇದ್ದೇ ಇರುತ್ತದೆ. ಕಚೇರಿ ಕರೆಗಳಿಂದ ಹಿಡಿದು ಸಂಗೀತದವರೆಗೆ ಮತ್ತು ಸಾಮಾಜಿಕ ಮಾಧ್ಯಮದವರೆಗೆ, ಈ ಸಾಧನಗಳು ಗಂಟೆಗಟ್ಟಲೆ ಕಿವಿಗಳಲ್ಲಿಯೇ ಇರುತ್ತವೆ. ಬ್ಲೂಟೂತ್ ಇಯರ್‌ಫೋನ್‌ಗಳು ಹೊರಸೂಸುವ ವಿಕಿರಣವು ಆರೋಗ್ಯಕ್ಕೆ ಹಾನಿಕಾರಕವೇ? ಇದು ಕ್ಯಾನ್ಸರ್‌ ಕಾರಣವಾಗಬಹುದೇ ಎಂಬ ಪ್ರಶ್ನೆಗಳು ಎದ್ದಿವೆ. ಅವುಗಳನ್ನು ಧರಿಸುವುದು ನಿಮ್ಮ ತಲೆಯ ಬಳಿ ಮೈಕ್ರೋವೇವ್ ಹಿಡಿದಿಟ್ಟುಕೊಂಡಂತೆ ಎಂಬ ವೈರಲ್ ಹೇಳಿಕೆಗಳು ಅಂತರ್ಜಾಲದಲ್ಲಿಯೂ ಇವೆ. ಡಾ. ಜಗನ್ನಾಥನ್ ಅವರ ಪ್ರಕಾರ, ಈ ಹೋಲಿಕೆ … Continue reading ಬ್ಲೂಟೂತ್ ಬಳಕೆಯಿಂದ ಕ್ಯಾನ್ಸ‌ರ್ ಬರತ್ತಾ? ತಜ್ಞರು ಹೇಳಿದ್ದೇನು?