ಬಿಗ್ ಬಾಸ್ ಟ್ರೋಫಿ ಗೆದ್ದು ವಿನ್ನರ್ ಆದ ಗಿಲ್ಲಿ ನಟ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಿಗ್ ಬಾಸ್ ಸೀಸನ್ 12ರ ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಾತುಗಾರ, ಹಳ್ಳಿ ಹೈದ ಗಿಲ್ಲಿ ನಟ (ನಟರಾಜ್) ಬಿಗ್ ಬಾಸ್ ಟ್ರೋಫಿಯನ್ನ ಎತ್ತಿ ಹಿಡಿದಿದ್ದಾರೆ. ಮಾತಿನ ಮಲ್ಲಿ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಆ ಮೂಲಕ 112 ದಿನಗಳ ಬಿಗ್ ಶೋಗೆ ಇವತ್ತು ತೆರೆ ಬಿದ್ದಿದೆ. ಇನ್ನು ಕಿಚ್ಚ ಸುದೀಪ್ ಸ್ವತಃ ಮನೆಯೊಳಗೆ ಹೋಗಿ ಟಾಪ್ 3 ಫೈನಲಿಸ್ಟ್‌ಗಳನ್ನು ವೇದಿಕೆ ಮೇಲೆ … Continue reading ಬಿಗ್ ಬಾಸ್ ಟ್ರೋಫಿ ಗೆದ್ದು ವಿನ್ನರ್ ಆದ ಗಿಲ್ಲಿ ನಟ