ಅಪ್ಪ ಮುಳುಗುತ್ತಿದ್ದೇನೆ ಬದುಕಿಸಿ ಎಂದು ಕರೆ ಮಾಡುತ್ತಾ ಪ್ರಾಣ ಬಿಟ್ಟ ಟೆಕ್ಕಿ; ಆಗಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ನೋಯ್ಡಾ: ದಟ್ಟ ಮಂಜಿನಿಂದಾಗಿ, ಟೆಕ್ಕಿಯೊಬ್ಬರು ಕಾರು ಸಮೇತ 70 ಅಡಿ ಆಳದ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಧಾರುಣ ಘಟನೆ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾದ ಸೆಕ್ಟರ್ 150ಯಲ್ಲಿ ಟೆಕ್ಕಿಯೋರ್ವ ಕಾರಿನಲ್ಲಿ ತೆರಳುತ್ತಿದ್ದಾಗ ದಟ್ಟಮಂಜಿನ ಪರಿಣಾಮ ರಸ್ತೆ ಕಾಣದೇ ಕಾರು ಸಮೇತ ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದಿದ್ದಾರೆ. ಈ ವೇಳೆ ಸತತ ಹೋರಾಟದ ಹೊರತಾಗಿಯೂ ದುರಂತ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಸೆಕ್ಟರ್ 150 ರ ಬಳಿ ಈ ದುರಂತ ಘಟನೆ … Continue reading ಅಪ್ಪ ಮುಳುಗುತ್ತಿದ್ದೇನೆ ಬದುಕಿಸಿ ಎಂದು ಕರೆ ಮಾಡುತ್ತಾ ಪ್ರಾಣ ಬಿಟ್ಟ ಟೆಕ್ಕಿ; ಆಗಿದ್ದೇನು?