GOOD MORNING | Today’s Horoscope ಶುಭೋದಯ, ಇಂದಿನ ರಾಶಿ ಭವಿಷ್ಯ, 18-01-2026, ಭಾನುವಾರ, ಮೌನಿ ಅಮಾವಾಸ್ಯೆ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಶುಭೋದಯ ಇಂದಿನ ರಾಶಿ ಭವಿಷ್ಯ 18-01-2026, ಭಾನುವಾರ ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಹೇಮಂತ ಋತು ಪುಷ್ಯ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆ. * ಮೌನಿ ಅಮಾವಾಸ್ಯೆ/ ದರ್ಶ ಅಮಾವಾಸ್ಯೆ/ಮಾಘ ಅಮಾವಾಸ್ಯೆ * ಶ್ರೀ ಪುರಂದರದಾಸರ ಪುಣ್ಯತಿಥಿ * ಪರ್ಯಾಯ ಮಹೋತ್ಸವ, ಶೀರೂರು ಮಠ, ಉಡುಪಿ =========== ಮೇಷ ಶುಭ ಕಾರ್ಯಕ್ರಮಗಳಿಗಾಗಿ ಸಂಬಂಧಿಕರು ಮತ್ತು ಸ್ನೇಹಿತರಿಂದ ಆಹ್ವಾನಗಳು ಬರುತ್ತವೆ. ನಿಮ್ಮ ವ್ಯಾಪಾರ ಉದ್ಯಮಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಕುಟುಂಬ ಸದಸ್ಯರೊಂದಿಗೆ ದೂರ … Continue reading GOOD MORNING | Today’s Horoscope ಶುಭೋದಯ, ಇಂದಿನ ರಾಶಿ ಭವಿಷ್ಯ, 18-01-2026, ಭಾನುವಾರ, ಮೌನಿ ಅಮಾವಾಸ್ಯೆ