ಬಿಗ್ ಬಾಸ್ ಟೈಟಲ್‌ ವಿನ್ನಿಂಗ್‌ ಸನಿಹದಲ್ಲೇ 3ನೇ ರನ್ನರ್‌ ಅಪ್‌ ಕಾವ್ಯ ಶೈವ ಔಟ್‌

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಜಂಟಿಯಾಗಿ ಮನೆಗೆ ಎಂಟ್ರಿ ಕೊಟ್ಟವರು ಅಂದರೆ ಅದುವೇ ಕಾವ್ಯ ಶೈವ. ಗಿಲ್ಲಿಯ ಜೋಡಿ ಅವರಾಗಿದ್ದರು. ʻಬಿಗ್‌ ಬಾಸ್‌ʼನಲ್ಲಿ ಫೈನಲ್‌ ಆಗಿ 6 ಸ್ಪರ್ಧಿಗಳು ಫಿನಾಲೆಗೆ ಎಂಟ್ರಿ ಕೊಟ್ಟರು. ಅದರಲ್ಲಿ ಕಾವ್ಯ ಕೂಡ ಒಬ್ಬರು. ಆದರೀಗ ಕಾವ್ಯ ಔಟ್‌ ಆಗಿದ್ದಾರೆ. ವಿನ್ನರ್‌ ಆಗೋ ಕನಸು ಭಗ್ನ ಆಗಿದೆ. ಗಿಲ್ಲಿ ಪಕ್ಕ ಕಾವ್ಯಾನೆ ಇರ್ತಾರೆ ಅಂತ ಅಂದುಕೊಂಡಿದ್ದ ಫ್ಯಾನ್ಸ್‌ಗೆ ನಿರಾಸೆ ಆಗಿದೆ.ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ … Continue reading ಬಿಗ್ ಬಾಸ್ ಟೈಟಲ್‌ ವಿನ್ನಿಂಗ್‌ ಸನಿಹದಲ್ಲೇ 3ನೇ ರನ್ನರ್‌ ಅಪ್‌ ಕಾವ್ಯ ಶೈವ ಔಟ್‌