ಮಧ್ಯಾಹ್ನವಾದ್ರೂ ಚಪಾತಿ ಬಿಸಿ ಬಿಸಿಯಾಗಿ, ಸಾಫ್ಟ್ ಆಗಿರಬೇಕಾ? ಜಸ್ಟ್ ಈ ಟಿಪ್ಸ್ ಟ್ರೈ ಮಾಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಳಗ್ಗೆ ತಯಾರಿಸಿದ ತಿಂಡಿಗಳನ್ನು ಸಾಮಾನ್ಯವಾಗಿ ಮಧ್ಯಾಹ್ನದ ಬಾಕ್ಸ್‌ಗೂ ಒಯ್ಯುತ್ತೇವೆ. ಆದರೆ ಮಧ್ಯಾಹ್ನದ ಬಾಕ್ಸ್‌ಗೆ ತೆಗೆದುಕೊಂಡು ಹೋಗುವ ಚಪಾತಿ ರಟ್ಟಿನಂತೆ ಗಟ್ಟಿಯಾಗಿರುತ್ತದೆ. ನಿಮಗೂ ಹೀಗೆ ಆಗುತ್ತಿದ್ರೆ ಚಪಾತಿ ಬಿಸಿ ಬಿಸಿಯಾಗಿ, ಸಾಫ್ಟ್ ಆಗಿರಲು ಕೆಲವು ಸರಳ ವಿಧಾನಗಳಿವೆ. ಹಾಗಾಗಿ ಊಟದ ಸಮಯದವರೆಗೂ ನಿಮ್ಮ ಚಪಾತಿಯನ್ನು ಫ್ರೆಶ್ ಆಗಿ ಮತ್ತು ಮೃದುವಾಗಿಡಲು ನೀವು ಈ ಸರಳ ಟಿಪ್ಸ್‌ ಫಾಲೋ ಮಾಡ್ಬೋದು. ಹಿಟ್ಟನ್ನು ಬೆರೆಸುವಾಗ ತಣ್ಣೀರಿನ ಬದಲು ಉಗುರು ಬೆಚ್ಚಗಿನ ನೀರನ್ನು ಬಳಸಿ. ಇದು … Continue reading ಮಧ್ಯಾಹ್ನವಾದ್ರೂ ಚಪಾತಿ ಬಿಸಿ ಬಿಸಿಯಾಗಿ, ಸಾಫ್ಟ್ ಆಗಿರಬೇಕಾ? ಜಸ್ಟ್ ಈ ಟಿಪ್ಸ್ ಟ್ರೈ ಮಾಡಿ