GOOD MORNING Today’s Horoscope ಶುಭೋದಯ, ಇಂದಿನ ರಾಶಿ ಭವಿಷ್ಯ, 17-01-2026, ಶನಿವಾರ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಶುಭೋದಯ ಇಂದಿನ ರಾಶಿ ಭವಿಷ್ಯ 17-01-2026, ಶನಿವಾರ ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಹೇಮಂತ ಋತು ಪುಷ್ಯ ಮಾಸ ಕೃಷ್ಣ ಪಕ್ಷ ಚತುರ್ದಶಿ. * ಅಮಾವಾಸ್ಯೆ ಆರಂಭ * ಕಾವೂರು ಶ್ರೀ ಮಹಾಲಿಂಗೇಶ್ವರ ರಥೋತ್ಸವ ========== ಮೇಷ ನಿಮ್ಮ ಆತ್ಮೀಯರನ್ನು ನೀವು ಸೌಹಾರ್ದತೆಯಿಂದ ನಡೆಸಿಕೊಳ್ಳುತ್ತೀರಿ. ಉದ್ಯೋಗದಲ್ಲಿ ನಿಮ್ಮ ಪ್ರತಿಭೆ ಬೆಳಕಿಗೆ ಬರುತ್ತದೆ. ಉದ್ಯಮಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ಸಮಾಜದಲ್ಲಿ ಗೌರವದ ಕೊರತೆ ಇರುವುದಿಲ್ಲ. ದೀರ್ಘಾವಧಿಯ ಸಾಲಗಳಿಂದ ಮುಕ್ತರಾಗುತ್ತೀರಿ. ಮಕ್ಕಳ ಶಿಕ್ಷಣದ … Continue reading GOOD MORNING Today’s Horoscope ಶುಭೋದಯ, ಇಂದಿನ ರಾಶಿ ಭವಿಷ್ಯ, 17-01-2026, ಶನಿವಾರ