ವಾಕಿ-ಟಾಕಿ ಅನಧಿಕೃತ ಮಾರಾಟ: 13 ಇ-ಕಾಮರ್ಸ್ ಸೈಟ್ ಗಳಿಗೆ ಬಿತ್ತು ತಲಾ 10 ಲಕ್ಷ ರೂ. ದಂಡ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com ಅನಧಿಕೃತವಾಗಿ ವಾಕಿ-ಟಾಕಿಗಳನ್ನು ಮಾರಾಟ ಮಾಡಿದ್ದಕ್ಕೆ ಇ-ಕಾಮರ್ಸ್‌ ವೇದಿಕೆಗಳಾದ ಮೆಟಾ, ಅಮೆಜಾನ್, ಫ್ಲಿಪ್‌ಕಾರ್ಟ್‌ ಮತ್ತು ಮೀಶೊಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ತಲಾ ₹10 ಲಕ್ಷ ದಂಡ ವಿಧಿಸಿದೆ. ಅನಧಿಕೃತವಾಗಿ ವಾಕಿ-ಟಾಕಿಗಳನ್ನು ಮಾರಾಟ ಮಾಡುವ ಮೂಲಕ ಕಂಪನಿಗಳು ಗ್ರಾಹಕರ ರಕ್ಷಣಾ ಕಾಯ್ದೆ 2019 ಮತ್ತು ದೂರಸಂಪರ್ಕ ಕಾಯ್ದೆಯನ್ನು ಉಲ್ಲಂಘನೆ ಮಾಡಿವೆ ಎಂದು ಪ್ರಾಧಿಕಾರವು ತಿಳಿಸಿದೆ. ಅಲ್ಲದೆ, ಚಿಮಿಯಾ, ಜಿಯೋಮಾರ್ಟ್‌ ಸೇರಿದಂತೆ 13 ಕಂಪನಿಗಳಿಗೆ ನೋಟಿಸ್ ನೀಡಿದೆ. ಈ ಕಂಪನಿಗಳು ಗ್ರಾಹಕರ ಹಕ್ಕುಗಳ … Continue reading ವಾಕಿ-ಟಾಕಿ ಅನಧಿಕೃತ ಮಾರಾಟ: 13 ಇ-ಕಾಮರ್ಸ್ ಸೈಟ್ ಗಳಿಗೆ ಬಿತ್ತು ತಲಾ 10 ಲಕ್ಷ ರೂ. ದಂಡ