ಕೋಳಿ ಕಾಳಗದಲ್ಲಿ 1.5 ಕೋಟಿ ಗೆದ್ದ ವ್ಯಕ್ತಿ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸುಗ್ಗಿ ಹಬ್ಬ ಸಂಕ್ರಾಂತಿ ಅಂಗವಾಗಿ ಆಂಧ್ರಪ್ರದೇಶದಲ್ಲಿ ಕೋಳಿ ಕಾಳಗ ಜೋರಾಗಿ ಸದ್ದು ಮಾಡುತ್ತಿದೆ. ಅಲ್ಲದೇ, ಕಣದಲ್ಲಿ ಹೋರಾಡಿದ ಕೋಳಿಯೊಂದು ತನ್ನ ಮಾಲೀಕನನ್ನು ಕೋಟ್ಯಧಿಪತಿಯನ್ನಾಗಿ ಮಾಡಿದೆ. ಗುಡಿವಾಡದ ಪ್ರಭಾಕರ್ ಅವರು ಆರು ತಿಂಗಳಿಂದ ಕೋಳಿಯನ್ನು ಅತ್ಯಂತ ಜೋಪಾನವಾಗಿ ಸಾಕಿದ್ದರು. ಅಖಾಡದಲ್ಲಿ ಎದುರಾಳಿಯನ್ನು ಸೋಲಿಸಲು ಅಗತ್ಯ ಆಹಾರದ ಜೊತೆಗೆ ತರಬೇತಿಯನ್ನು ಕೂಡ ನೀಡಿ ಬಲಿಷ್ಠವಾಗಿ ಮಾಡಿದ್ದರು. ಇದರಿಂದ ಕೋಳಿ ಅಖಾಡದಲ್ಲಿ ಗೆದ್ದು ಮಾಲೀಕನನ್ನು ಸಿರಿವಂತನನ್ನಾಗಿಸಿದೆ. ತಡೆಪಲ್ಲಿಗುಡೆಮ್‌ನ ರೈತ ವೆಂಕಟರಾಮಯ್ಯ ಅವರ ಆಶ್ರಯದಲ್ಲಿ ಸ್ಥಾಪಿಸಿದ್ದ … Continue reading ಕೋಳಿ ಕಾಳಗದಲ್ಲಿ 1.5 ಕೋಟಿ ಗೆದ್ದ ವ್ಯಕ್ತಿ
Copy and paste this URL into your WordPress site to embed
Copy and paste this code into your site to embed