ದೃಶ್ಯಂ 3 ಬಿಡುಗಡೆ ದಿನಾಂಕ ಘೋಷಣೆ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮೋಹನ್ ಲಾಲ್ ಹಾಗೂ ಮೀನಾ ನಟನೆಯ ‘ದೃಶ್ಯಂ’ ಚಿತ್ರದ ಸ್ವೀಕೆಲ್‌ಗಳು ಪ್ರೇಕ್ಷಕರ ಗಮನ ಸೆಳೆದಿದ್ದವು. ಇದೀಗ ಮುಂಬರುವ ‘ದೃಶ್ಯಂ- 3′ ಚಿತ್ರದ ಸಣ್ಣ ಝಲಕ್ ಒಂದನ್ನು ಚಿತ್ರತಂಡ ಹಂಚಿಕೊಂಡಿದ್ದು, ಸಿನಿಮಾ ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಿದೆ. ದೃಶ್ಯಂ- 3’ ಚಿತ್ರ ಏಪ್ರಿಲ್ 2 ರಂದು ತೆರೆಕಾಣುತ್ತಿದೆ. ಈ ಕುರಿತು ವಿಡಿಯೊ ಹಂಚಿಕೊಂಡಿರುವ ಮೋಹನ್ ಲಾಲ್, ‘ವರ್ಷಗಳು ಉರುಳಿದರೂ ಹಿಂದಿನ ಅನೇಕ ಸಂಗತಿಗಳು ಹಾಗೆ ಉಳಿದುಕೊಂಡಿವೆ’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೊದಲ್ಲಿ … Continue reading ದೃಶ್ಯಂ 3 ಬಿಡುಗಡೆ ದಿನಾಂಕ ಘೋಷಣೆ