ವಿಧವೆ ಸೊಸೆ ಮಾವನ ಆಸ್ತಿಯಿಂದ ಜೀವನಾಂಶ ಪಡೆಯುವ ಹಕ್ಕು ಹೊಂದಿದ್ದಾಳೆ : ಸುಪ್ರೀಂ ಮಹತ್ವದ ತೀರ್ಪು.!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ವಿಧವೆಯಾದ ಸೊಸೆಗೆ ತನ್ನ ಮಾವನ ಆಸ್ತಿಯಿಂದ ಜೀವನಾಂಶ  ಪಡೆಯುವ ಪೂರ್ಣ ಹಕ್ಕಿದೆ ಎಂದು ಸುಪ್ರೀಂಕೋರ್ಟ್  ಒಂದು ಮಹತ್ವದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಹಿಂದೂ ಕಾನೂನಿನ ಪ್ರಕಾರ, ಪತಿಯ ಮರಣದ ನಂತರ ವಿಧವೆಯಾದ ಮಹಿಳೆ ತನ್ನ ಮಾವನ ಆಸ್ತಿಯಿಂದ ಜೀವನಾಂಶವನ್ನು ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಮಾವನ ಮರಣದ ಮೊದಲು ಅಥವಾ ನಂತರ ಪತಿ ಮರಣ ಹೊಂದಿದ್ದಾನೆಯೇ ಎಂಬುದು ಜೀವನಾಂಶದ ಹಕ್ಕಿಗೆ ಅಪ್ರಸ್ತುತ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. … Continue reading ವಿಧವೆ ಸೊಸೆ ಮಾವನ ಆಸ್ತಿಯಿಂದ ಜೀವನಾಂಶ ಪಡೆಯುವ ಹಕ್ಕು ಹೊಂದಿದ್ದಾಳೆ : ಸುಪ್ರೀಂ ಮಹತ್ವದ ತೀರ್ಪು.!