ಟಿಸಿಎಸ್ ಕಂಪನಿ ಬಿಟ್ಟು ಅರಣ್ಯ ಇಲಾಖೆ ಸೇರಿದ ಟೆಕ್ಕಿ; ಕಾರಣವೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಜಾರ್ಖಂಡ್‌ನ ದುಮ್ಕಾ ಎಂಬ ಹಳ್ಳಿಯಿಂದ ಬಂದ ಮನೀಶ್ ಕುಮಾರ್ ಕೋಲ್ಕತ್ತಾದಲ್ಲಿರುವ ಟಿಸಿಎಸ್ ಕಂಪನಿಯಲ್ಲಿ ಕೆಲಸ ಪಡೆಯುವಲ್ಲಿ ಯಶಸ್ವಿಯಾದರು.ಆದ್ರೆ, ಟೆಕ್ಕಿಯಾಗಿದ್ದ ಮನೀಶ್ ಕುಮಾರ್ ಈಗ ಅರಣ್ಯ ಇಲಾಖೆಗೆ ಸೇರಿದ್ದಾರೆ. ಮನೀಶ್ ಕುಮಾರ್ ತಂದೆ ಸ್ಥಳೀಯ ಅರಣ್ಯ ರಕ್ಷಕರೊಂದಿಗೆ ದಿನಗೂಲಿ ನೌಕರರಾಗಿದ್ದರು. ಮನೀಶ್ ಹೆಚ್ಚಾಗಿ ತಂದೆಯೊಂದಿಗೆ ಕಾಡಿನಲ್ಲಿ ಸಮಯ ಕಳೆದಿದ್ದರು. ಸಹಜವಾಗಿಯೇ ವನ್ಯಜೀವಿಗಳ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿಯನ್ನು ಬೆಳೆಸಿಕೊಂಡಿದ್ದರು. ಮನೀಶ್ ಕುಮಾರ್ ಟಿಸಿಎಸ್ ಸೇರಿದ ಕೇವಲ ಒಂದು ತಿಂಗಳಲ್ಲೇ ಕೆಲಸಕ್ಕೆ … Continue reading ಟಿಸಿಎಸ್ ಕಂಪನಿ ಬಿಟ್ಟು ಅರಣ್ಯ ಇಲಾಖೆ ಸೇರಿದ ಟೆಕ್ಕಿ; ಕಾರಣವೇನು?