ಅಂತ್ಯಕ್ರಿಯೆ ವೇಳೆ ಕಣ್ಣುಬಿಟ್ಟ 103 ವರ್ಷದ ಅಜ್ಜಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com 103 ವರ್ಷದ ಅಜ್ಜಿಯೊರ್ವಳು ಅಂತ್ಯಕ್ರಿಯೆ ವೇಳೆ ಕಣ್ಣುಬಿಟ್ಟಿರುವ ಘಟನೆ ನಾಗ್ಪುರದ ರಾಮ್ಟೆಕ್ನಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಾರ್ಡ್ನಲ್ಲಿ ನಡೆದಿದೆ. ಗಂಗಾ ಬಾಯಿ ಸಾವ್ಜಿ ಸಖ್ರಾ, ಅವರಿ 103 ವರ್ಷ ವಯಸ್ಸಾಗಿದೆ. ಮಗಳೊಂದಿಗೆ ವಾಸವಿದ್ದಾರೆ. ಅವರು ಎರಡು ತಿಂಗಳಿನಿಂದ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದರು. ಪ್ರತಿದಿನ ಕೇವಲ ಎರಡೇ ಎರಡು ಚಮಚ ನೀರು ಮಾತ್ರ ಸೇವಿಸುತ್ತಿದ್ದರು. ಸೋಮವಾರ ಸಂಜೆ ಅವರ ದೇಹ ಸಂಪೂರ್ಣವಾಗಿ ಚಲನೆಯನ್ನೇ ನಿಲ್ಲಿಸಿತ್ತು. ಆಕೆ ಸತ್ತಿದ್ದಾಳೆಂದು ಪರಿಗಣಿಸಿ ಎಲ್ಲಾ … Continue reading ಅಂತ್ಯಕ್ರಿಯೆ ವೇಳೆ ಕಣ್ಣುಬಿಟ್ಟ 103 ವರ್ಷದ ಅಜ್ಜಿ