ಗಿಲ್ಲಿ ನಟ ಮದ್ವೆಯಾಗೋ ಹುಡುಗಿ ಬಗ್ಗೆ ಆಪ್ತ ಸ್ನೇಹಿತ ಹೇಳಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಗಿಲ್ಲಿ ನಟನ ಆಪ್ತ ಸ್ನೇಹಿತ, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ದೀಪಕ್ ಗೌಡ ಅವರು, ಗಿಲ್ಲಿ ನಟನ ಹುಡುಗಿಯ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್ ತ್ರಿಕೋನ ಲವ್ಸ್ಟೋರಿ ಬಗ್ಗೆ ಅವರಿಗೆ ಪ್ರಶ್ನಿಸಿದಾಗ, ಅವರು ನಮ್ಮ ಗಿಲ್ಲಿ ಕಾವ್ಯಾರನ್ನು ಇಷ್ಟಪಡುತ್ತಾರೆ. ಬಿಗ್ಬಾಸ್ನಿಂದ ಬಂದ ಮೇಲೆ ಅವರ ಜೊತೆನೇ ಮದುವೆಯಾಗಬೇಕು ಎನ್ನುವುದು ನಮ್ಮ ಆಸೆ ಎಂದು ನೋಡಮ್ಮಾ ಕಾವ್ಯಾ, ಗಿಲ್ಲಿ ಅವರನ್ನು ಮದುವೆಯಾದರೆ ಸುಖವಾಗಿ ಇರುತ್ತೀರಿ. ಅವರ ಮನಸ್ಸನ್ನು ನೋಯಿಸಬೇಡಿ, ಅವರನ್ನು ಚೆನ್ನಾಗಿ ನೋಡಿಕೊಳ್ಳಿ … Continue reading ಗಿಲ್ಲಿ ನಟ ಮದ್ವೆಯಾಗೋ ಹುಡುಗಿ ಬಗ್ಗೆ ಆಪ್ತ ಸ್ನೇಹಿತ ಹೇಳಿದ್ದೇನು?