ಗಾಡಿಯಲ್ಲಿ ಸೀಟ್ ಇರೋದು 16, ಕೂತಿರೋ ಜನ 60: ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಕೇವಲ 16 ಆಸನಗಳಿರುವ ಜೀಪಿನಲ್ಲಿ ಸುಮಾರು 60ಕ್ಕೂ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಜನರನ್ನ ಬೆಚ್ಚಿ ಬೀಳಿಸಿರುವ ಘಟನೆ ರಾಜಸ್ಥಾನದ ಬನ್ಸ್‌ವಾರ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಭಾರಿ ವೈರಲ್ ಆಗಿದೆ. ವಾಹನದ ಒಳಗಿನ ಆಸನಗಳು ಮಾತ್ರವಲ್ಲದೆ, ಬೊನೆಟ್, ರೂಫ್, ಸ್ಟೆಪ್ನಿ ಹಾಗೂ ಚಾಲಕನ ಬಾಗಿಲಿನಲ್ಲೂ ಪ್ರಯಾಣಿಕರು ಅಂಟಿಕೊಂಡು ಕುಳಿತಿರುವುದು ನೋಡಬಹುದು. ಮಹಿಳೆಯರು, ವೃದ್ಧರು ಹಾಗೂ ಚಿಕ್ಕ ಮಕ್ಕಳೂ ಈ ರೀತಿ ನೇತಾಡಿಕೊಂಡು ಹೋಗುತ್ತಿರುವುದು … Continue reading ಗಾಡಿಯಲ್ಲಿ ಸೀಟ್ ಇರೋದು 16, ಕೂತಿರೋ ಜನ 60: ವೈರಲ್ ವಿಡಿಯೋ ನೋಡಿ